ಯುವರತ್ನ ಕನ್ನಡ ಚಿತ್ರದ ನೀನಾದೆ ನಾ ಸಾಹಿತ್ಯ. ನೀನಾದೆ ನಾ ಮೊದಲ ಬಾರಿಗೆ ಪುನೀತ್ ರಾಜ್‌ಕುಮಾರ್ ಮತ್ತು ಸಯೆಷಾ ಸೈಗಲ್ ಅವರ ರೋಮ್ಯಾಂಟಿಕ್ ಕನ್ನಡ ಹಾಡು.

ಗೌಸ್ ಪೀರ್ ನೀನಾದೆ ನಾ ಹಾಡಿನ ಸಾಹಿತ್ಯದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಸಂಗೀತವನ್ನು ತಮನ್ ಎಸ್. 

ಈ ಹಾಡನ್ನು ಶ್ರೇಯಾ ಘೋಶಾಲ್, ಅರ್ಮಾನ್ ಮಲಿಕ್ ಮತ್ತು ತಮನ್ ಎಸ್ ಹಾಡಿದ್ದಾರೆ. 

ನೀನಾದೆ ನಾ ವಿಡಿಯೋ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್, ಸಯೇಶಾ ಸೈಗಲ್, ಸೋನು ಗೌಡ, ಧನಂಜಯ್, ಪ್ರಕಾಶ್ ರಾಜ್ ಮತ್ತು ದಿಗಂತ್ ಮಂಚಲೆ ಮುಖ್ಯ ಪಾತ್ರದಲ್ಲಿದ್ದಾರೆ. 

ಹೊಂಬಾಳೆ ಫಿಲ್ಮ್ಸ್ ನೀನಾದೆ ನಾ ಕನ್ನಡ ಹಾಡಿಗೆ ರೆಕಾರ್ಡ್ ಲೇಬಲ್ ಹೊಂದಿದೆ.Neenaade Naa -Yuvarathnaa Kannada Lyrics in Kannada - Shreya Ghoshal, Armaan Malik & Thaman S

Neenaade Naa -Yuvarathnaa Kannada Lyrics in Kannada
Singer Shreya Ghoshal, Armaan Malik & Thaman S
Music Thaman S
Song Writer Ghouse Peer

ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ

ಎಂದು ಹೀಗೆ ಆಗೇ ಇಲ್ಲ
ಏನು ಇದರ ಸೂಚನೆ
ನೂರು ವಿಷಯ ಇದ್ದರೂನು
ನಿನ್ನದೊಂದೇ ಯೋಚನೆ

ಇಬ್ಬರಲ್ಲ ಒಬ್ಬರೀಗ
ನಾನಿನ್ನು ನಿನಗರ್ಪಣೆ

ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!
ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!

ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ

ನೀನು ದೂರ ನಾನು ದೂರ
ಆದರೂ ಇಲ್ಲೇ ಈ ಕ್ಷಣದಲ್ಲೇ
ತಿರುಗುವ ಭುವಿಯಲ್ಲಿ
ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ

ಎದೆಯ ಬಡಿತ ಹೃದಯ ತುಂಬಿ
ಉಸಿರಾಡುವಾಗ ವಿಪರೀತವೀಗ
ಒಂಟಿತನಕೆ ನೀನೆ ತಾನೇ
ಸರಿಯಾದ ಸಿಹಿಯಾದ ಪರಿಹಾರ ಈಗ

ಉಕ್ಕಿ ಬರುವ ಅಕ್ಕರೆಗೆ
ನಿನ್ನ ನೆರಳೆ ಉತ್ತರ
ಯಾವ ದೃಷ್ಟಿ ತಾಕದಂತೆ
ನಿನ ಕಣ್ಣೇ ನನ ಕಾವಲು

ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!
ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!

ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ

ಎಂದು ಹೀಗೆ ಆಗೇ ಇಲ್ಲ
ಏನು ಇದರ ಸೂಚನೆ
ನೂರು ವಿಷಯ ಇದ್ದರೂನು
ನಿನ್ನದೊಂದೇ ಯೋಚನೆ

ಇಬ್ಬರಲ್ಲ ಒಬ್ಬರೀಗ
ನಾನಿನ್ನು ನಿನಗರ್ಪಣೆ

ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!
ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!

ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!
ನೀನಾದೆ ನಾ.. ನೀನಾಗೆ ನಾ..
ನಿನ್ನೊಂದಿಗೆ ಈ ಜೀವನ!