ಹೀರೋ ಕನ್ನಡ ಚಿತ್ರದ ಬಾನಂಚಿಗೆ ಒಡುವ ಬಾರಾ ಸಾಹಿತ್ಯ. ಬಾನಂಚಿಗೆ ಒಡುವ ಬಾರಾ ಎಂಬುದು ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಕನ್ನಡ ಹಾಡು. 

ಯೋಗರಾಜ್ ಭಟ್ ಅವರು ಬಾನಂಚಿಗೆ ಒಡುವ ಬಾರಾ ಹಾಡಿನ ಸಾಹಿತ್ಯ ಬರೆದಿದ್ದಾರೆ ಮತ್ತು ಸಂಗೀತವನ್ನು ಬಿ ಅಜನೀಶ್ ಲೋಕನಾಥ್ ಸಂಯೋಜಿಸಿದ್ದಾರೆ. 

ಈ ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ. ಬಾನಂಚಿಗೆ ಒಡುವ ಬಾರಾ ವಿಡಿಯೋ ಹಾಡಿನಲ್ಲಿ ರಿಷಬ್ ಶೆಟ್ಟಿ, ಗಣವಿ ಲಕ್ಷ್ಮಣ್ ಮತ್ತು ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದಾರೆ.


Baananchige Oduva Baara Lyrics in Kannada [Hero Movie] - Vasuki Vaibhav

Baananchige Oduva Baara Lyrics in Kannada [Hero Movie]
Singer Vasuki Vaibhav
Music B Ajaneesh Loknath
Song Writer Yogaraj Bhat

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆ ಕಡೆ ಊರ

ನಾಕೆಜ್ಜೆ ನಾಕೆ ಹೆಜ್ಜೆ
ಆಮೇಲೆ ಬಾಳೋಣ ಹೆಂಗೋ
ಕಿತ್ತೋದ ನಿನ ಗೆಜ್ಜೆ
ಕೈಯ್ಯಾರೆ ಕಟ್ತೀನಿ ಹೆಂಗೋ

ಊರಾಚೆ ಸ್ವರ್ಗಾನೆ ಕಾಯುತೈತೆ..
ಅಲ್ನೋಡು ಸಂತೋಷ ಕಾಣುತೈತೆ..

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆ ಕಡೆ ಊರ


ತೂಗುಗತ್ತಿ ನೆತ್ತಿ ಮ್ಯಾಲೆ
ಬೆನ್ನ ಹಿಂದೆ ಬೆಂಕಿ ಬಲೆ
ಹೂ ಚೆಲ್ಲಿದ ದಾರಿ ಮುಂದಿದೆ
ಈ ಜೀವವು ನನ್ನ ಕೈ ಇರಲಿ
ಇದು ಒಂದೇ ಆಸೆ ನಂಗಿದೆ

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆ ಕಡೆ ಊರ

ನಾಕೆಜ್ಜೆ ನಾಕೆ ಹೆಜ್ಜೆ
ಆಮೇಲೆ ಬಾಳೋಣ ಹೆಂಗೋ
ಕಿತ್ತೋದ ನಿನ ಗೆಜ್ಜೆ
ಕೈಯ್ಯಾರೆ ಕಟ್ತೀನಿ ಹೆಂಗೋ

ಊರಾಚೆ ಸ್ವರ್ಗಾನೆ ಕಾಯುತೈತೆ..
ಅಲ್ನೋಡು ಸಂತೋಷ ಕಾಣುತೈತೆ..