Kanmaniye Song Lyrics in Kannada - Sanjith Hegde

 

Kanmaniye - Sanjith Hegde Lyrics

Kanmaniye Song Lyrics in Kannada - Sanjith Hegde
Singer Sanjith Hegde
Music Arjun Janya
Song Writer V. Nagendra Prasad

ಕಣ್ಮಣಿಯೆ ಕಣ್ಣು ಹೊಡೆಯೆ 
ಕೈಯ ಹಿಡಿಯೆ ಕನ್ಯಾ ಮಣಿಯೆ 
ಕಣ್ಣ ಮಣಿಯೆ ಕಣ್ಣು ಹೊಡೆಯೆ 
ಕೈಯ ಹಿಡಿಯೆ ಕನ್ಯಾ ಮಣಿಯೆ 

ಉಸಿರಾಡಲು ಜಾಗವೆ ಇಲ್ಲ 
ಬಿಸಿ ಎಷ್ಟಿದೆ ದೇವರೆ ಬಲ್ಲ 
ಎನಾದರೂ ನನ್ನ ಕೈಲಿಲ್ಲ 

ಕಣ್ಮಣಿಯೆ ಕಣ್ಣು ಹೊಡೆಯೆ 
ಕೈಯ ಹಿಡಿಯೆ ಕನ್ಯಾ ಮಣಿಯೆ 
ಕಣ್ಮಣಿಯೆ ಕಣ್ಣು ಹೊಡೆಯೆ 
ಕೈಯ ಹಿಡಿಯೆ ಕನ್ಯಾ ಮಣಿಯೆ 

ಕುಡಿನೋಟದ ಮಾಟದ ಚೋರಿ 
ನನ್ನ ಕಣ್ಣೊಳಗೇ ಜಾರಿ 
ಶುರುವಾಯಿತು ಲವ್ ಸ್ಟೋರಿ 
ಇದು ಸುಖವಾದ ದಾರಿ 

ಬಳೆ ಜುಮ್ಕಿಗೆ ಎಳೆ ಹುಡುಗನ
ತಲೆ ಕೆಡುತ್ತೆ ಹೋ 
ಉಸಿರಿಸಿರಿಗೆ ನರನರದಲ್ಲಿ
 
ಪತ್ರಾಂಗಿಯೆ ಚಿತ್ರಾಂಗಿಯೆ 
ಕೊಡುವೆ ಹೂ ಮುಡಿಯೆ... 

ಕಣ್ಮಣಿಯೆ ಕಣ್ಣು ಹೊಡೆಯೆ 
ಕೈಯ ಹಿಡಿಯೆ ಕನ್ಯಾ ಮಣಿಯೆ 
ಕಣ್ಮಣಿಯೆ ಕಣ್ಣು ಹೊಡೆಯೆ 
ಕೈಯ ಹಿಡಿಯೆ ಕನ್ಯಾ ಮಣಿಯೆ 

ಕಾವಿಡುತ್ತಿದೆ ಮುಂದಕ್ಕೆ ಹೋಗದಂತೆ 
ಕಾಲವೇ 
ಮೈ ಸೋಕುತ ನೀ ಬಂದೆಯೆಲ್ಲ ಚಿನ್ನ 
ಮಿಂಚು ಬಂದ ಹಾಗೆ 

ಧೂಳ್ ಹಿಡಿದಿದೆ ನೋಡಿಲ್ಲಿ ಬ್ರಹ್ಮಚಾರಿ ಪ್ರಾಯವೇ 
ತೊಡೆ ತಟ್ಟಿ ತಟ್ಟಿ ಎದ್ದು ಬಂದ ಜಗಮೊಂಡ 
ನಿನ್ನ ಟಚ್ಚಿನಿಂದ ಧೈರ್ಯಾನೇ 
ಕಳಕೊಂಡ 

ಕಲ್ಯಾಣಿಯೆ ಕಸ್ತೂರಿಯೆ 
ಬಾರೆ ಕೈ ಹಿಡಿಯೆ 

ಕಣ್ಮಣಿಯೆ (ಕಣ್ಣ ಮಣಿಯೆ)
ಕಣ್ಣು ಹೊಡೆಯೆ (ಕಣ್ಣು ಹೊಡೆಯೆ) 
ಕೈಯ ಹಿಡಿಯೆ (ಕೈಯ ಹಿಡಿಯೆ)
ಕನ್ಯಾ ಮಣಿಯೆ ( ಕನ್ಯಾ ಮಣಿಯೆ)

For all Latest Lyrics of Sandalwood, Do Visit EchoLyrics!
If you find any mistakes in the provided lyrics, Please feel free to mention them in the comments section. We’ll correct them asap!Post a Comment

0 Comments